ಎಲ್.ಪಿ.ಜಿ. ಅಡುಗೆ ಅನಿಲ ಸರಬರಾಜಿನ ವ್ಯತ್ಯಯ ಇದ್ದಲ್ಲಿ ದೂರು ನೀಡಿ

 ಎಲ್.ಪಿ.ಜಿ. ಅಡುಗೆ  ಅನಿಲ ಸರಬರಾಜಿನ  ವ್ಯತ್ಯಯ ಇದ್ದಲ್ಲಿ  ದೂರು ನೀಡಿ
Share this post

ಮಂಗಳೂರು, ಜನವರಿ 18, 2021: ದಕ್ಷಿಣ ಕನ್ನಡ ಜಿಲ್ಲೆಯ ಎಲ್.ಪಿ.ಜಿ ಅಡಿಗೆ ಅನಿಲ ಗ್ರಾಹಕರು ಎಲ್.ಪಿ.ಜಿ. ಅಡುಗೆ  ಅನಿಲ ಸರಬರಾಜಿನ  ವ್ಯತ್ಯಯ , ದೂರುಗಳು ಹಾಗೂ   ಇತರೆ  ಸಮಸ್ಯೆಗಳ ಬಗ್ಗೆ ದೂರವಾಣಿ ಸಂಖ್ಯೆ: 1800-2333-555,  ಎಲ್.ಪಿ.ಜಿ ಹೆಲ್ಪ್ ಲೈನ್ ಸಂಖ್ಯೆ: 1906 ಗೆ  ಅಥವಾ INDANE GAS – http://cx.indiaoil.in/EPICIOCL/faces/GrievanceMainPage.jspx, BHARATH GAS –  http://ebiz.bpc.co.in/Ccsext/CorporateSite/LPGComplaintRegistration, HP GAS – https://myhpgas.in/myHPGas/HPGas/ComplaintFeedback.aspx  ಲಿಂಕ್‍ಗಳಿಗೆ ದೂರುಗಳನ್ನು ನೀಡಬಹುದಾಗಿದೆ ಎಂದು ದ.ಕ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೆಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!