ಹೊನ್ನಾವರ ವಿಭಾಗ: ಮಾರ್ಚ್ 08 ರಂದು ವಿದ್ಯತ್ ವ್ಯತ್ಯಯ

 ಹೊನ್ನಾವರ ವಿಭಾಗ: ಮಾರ್ಚ್ 08 ರಂದು ವಿದ್ಯತ್ ವ್ಯತ್ಯಯ
Share this post

ಕಾರವಾರ, ಮಾ 06, 2023: ಹೊನ್ನಾವರ ವಿಭಾಗ ವ್ಯಪ್ತಿಯಲ್ಲಿನ 110 ಕೆ. ವಿ ಕುಮಟಾ ಉಪಕೇಂದ್ರದಲ್ಲಿ 110 ಕೆವಿ ಬಸ್ ಬಾರ್ ಗೆ ಸಂಬಂಧಿಸಿದ ತ್ರೈಮಾಸಿಕ ನಿರ್ವಹಣಾ ಕೆಲಸ ಇಟ್ಟುಕೊಂಡಿರುವುದರಿಂದ ಮಾ.08 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 02.00 ಗಂಟೆಯವರೆಗೆ ಕುಮಟಾ, ಭಟ್ಕಳ್ ಹಾಗೂ ಹೊನ್ನಾವರ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯತ್ ವ್ಯತ್ಯಯವಾಗಲಿದೆ ಎಂದು ಆದ ಕಾರಣ ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!