ಆ.26 ರಂದು ಜನ ಸಂಪರ್ಕ ಸಭೆ

 ಆ.26 ರಂದು ಜನ ಸಂಪರ್ಕ ಸಭೆ
Share this post

ಮಂಗಳೂರು,ಆ.25, 2022: ಮೆಸ್ಕಾಂನ ಸುರತ್ಕಲ್ ಮತ್ತು ಮುಲ್ಕಿ ಉಪವಿಭಾಗದ ಜನ ಸಂಪರ್ಕ ಸಭೆಯು ಆ.26 ರ ಶುಕ್ರವಾರ ಬೆಳಿಗ್ಗೆ 11 ರಿಂದ 12ರ ವರೆಗೆ ವೀಡಿಯೋ ಸಂವಾದ ಲಿಂಕ್ https://meet.google.com/moz-twxz-shz ಅಥವಾ ದೂ.ಸಂಖ್ಯೆ:0824-2478379 ಮೂಲಕ ಸುರತ್ಕಲ್ ಮತ್ತು ಮುಲ್ಕಿ ಉಪವಿಭಾಗದ ಕಚೇರಿಯಲ್ಲಿ ನಡೆಯಲಿದೆ.

ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುವುದು ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!