ಮಂಗಳೂರು: ಆಗಸ್ಟ್ 4 ರಂದು ವಿದ್ಯುತ್ ವ್ಯತ್ಯಯ

 ಮಂಗಳೂರು: ಆಗಸ್ಟ್ 4 ರಂದು ವಿದ್ಯುತ್ ವ್ಯತ್ಯಯ
Share this post

ಮಂಗಳೂರು,ಆ.03, 2022: ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ 11ಕೆ.ವಿ ಕುಡುಪಾಡಿ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಆ.04 ರಂದು ಕೈಗೊಳ್ಳಲಾಗಿದೆ.

ಆದ ಕಾರಣ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಕುಡುಪಾಡಿ, ನಂದಿಗುಡ್ಡ, ಜೆಪ್ಪು ಬಪ್ಪಾಲ್, ವೆಲೆನ್ಸಿಯಾ, ಜೆಪ್ಪು ಮಜಿಲ, ಸೂಟರ್ ಪೇಟೆ, ಫಿಶರೀಸ್ ಕಾಲೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!