ಮಂಗಳೂರು: ಟೈಲರಿಂಗ್, ಗಾರ್‍ಮೆಂಟ್ ಮೇಕಿಂಗ್ ಉಚಿತ ತರಬೇತಿ

 ಮಂಗಳೂರು: ಟೈಲರಿಂಗ್, ಗಾರ್‍ಮೆಂಟ್ ಮೇಕಿಂಗ್ ಉಚಿತ ತರಬೇತಿ
Share this post

ಮಂಗಳೂರು, ಜೂ 23, 2022: ಜಿಲ್ಲಾ ಸಣ್ಣ ಕೈಗಾರಿಕಾ ಸಂಘ, ಯೆಯ್ಯಾಡಿ, ಮಂಗಳೂರು ಇದರ ಮಹಿಳಾ ವಿಭಾಗದ ವತಿಯಿಂದ 3 ತಿಂಗಳ ಟೈಲರಿಂಗ್ ಮತ್ತು ಗಾರ್‍ಮೆಂಟ್ ಮೇಕಿಂಗ್ ಬಗ್ಗೆ ಉಚಿತ ತರಬೇತಿ ನಡೆಯಲಿದೆ.

ಈ ತರಬೇತಿಯು ಸಂಘದ ಸಭಾಂಗಣದಲ್ಲಿ ಜರುಗಲಿದ್ದು ಆಸಕ್ತ ಮಹಿಳೆಯರು ತಮ್ಮ ಹೆಸರನ್ನು ನೊಂದಾಯಿಸಲು ಜುಲೈ 6ರ ಒಳಗೆ ಕಚೇರಿ ಸಂಖ್ಯೆ 0824-2211031ಯನ್ನು ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!