ಜೂನ್. 16 ರಂದು ಶೈಕ್ಷಣಿಕ ಮಂಡಳಿ ಸಭೆ

 ಜೂನ್. 16 ರಂದು ಶೈಕ್ಷಣಿಕ ಮಂಡಳಿ ಸಭೆ
Share this post

ಮಂಗಳೂರು,ಜೂ.14, 2022: ಮಂಗಳೂರು ವಿಶ್ವವಿದ್ಯಾನಿಲಯದ 2022-23ನೇ ಸಾಲಿನ ಶೈಕ್ಷಣಿಕ ಮಂಡಳಿಯ ಸಾಮಾನ್ಯ ಸಭೆ ಜೂ.16ರ ಗುರುವಾರ ನಡೆಯಲಿದೆ.

 ಅಂದು ಬೆಳಿಗ್ಗೆ 11 ಗಂಟೆಗೆ  ಮಂಗಳ ಗಂಗೋತ್ರಿಯ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ ಎಂದು ವಿಶ್ವವಿದ್ಯಾನಿಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!