ರಸ್ತೆ ಕಾಮಗಾರಿ: ಬದಲಿ ರಸ್ತೆ ವ್ಯವಸ್ಥೆ

 ರಸ್ತೆ ಕಾಮಗಾರಿ: ಬದಲಿ ರಸ್ತೆ ವ್ಯವಸ್ಥೆ
Share this post

ಮಂಗಳೂರು,ಏ.30, 2022: ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ವಿಸ್ ಬಸ್ ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ವೇಳೆ ಮೋಟಾರು ವಾಹನ ಕಾಯ್ದೆ 1988ರ ಪ್ರಕಾರ ಏ.29 ರಿಂದ ಜೂ.27ರ ವರೆಗೆ 60 ದಿನಗಳ ಕಾಲ ಬದಲಿ ರಸ್ತೆ  ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾಮಗಾರಿ ನಡೆಯುವ ವೇಳೆ ಎ.ಬಿ ಶೆಟ್ಟಿ ರಸ್ತೆ ಕಡೆಯಿಂದ ಮುಂದುವರೆದು ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ಇತರೆ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಸಂಚರಿಸದೇ ನೇರವಾಗಿ ಮುಂದುವರೆದು ಹ್ಯಾಮಿಲ್ಟನ್ ಸರ್ಕಲ್ ಮುಖಾಂತರ ಸಂಚರಿಸಲು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!