ಮಂಗಳೂರು: ಮಾರ್ಚ್ 26 ರಂದು ವಿದ್ಯುತ್ ವ್ಯತ್ಯಯ

 ಮಂಗಳೂರು: ಮಾರ್ಚ್ 26 ರಂದು ವಿದ್ಯುತ್ ವ್ಯತ್ಯಯ
Share this post

ಮಂಗಳೂರು,ಮಾ.25, 2022: ನಗರದ 110ಕೆವಿ ಕಾವೂರು- ಬಿಜೈ ಯುಜಿ ಕೇಬಲ್‍ನಲ್ಲಿ ತುರ್ತುನಿರ್ವಹಣಾ ಕಾಮಗಾರಿ ಪ್ರಯುಕ್ತ ಇದೇ ಮಾ.26ರ ಬೆಳಿಗ್ಗೆ 9.30 ರಿಂದ ಸಂಜೆ 5.30ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಪ್ರದೇಶಗಳು:
ಭಾರತೀನಗರ, ಕೆ.ಎಸ್.ಆರ್.ಟಿ.ಸಿ, ಕೊಡಿಯಾಲ್ ಗುತ್ತು ಈಸ್ಟ್, ಬಿಜೈ ಚರ್ಚ್ ರೋಡ್, ಶ್ರೀದೇವಿ ಕಾಲೇಜು ರೋಡ್, ಎಸ್.ಡಿ.ಎಂ ಲಾ ಕಾಲೇಜ್, ಬಲ್ಲಾಳ್‍ಭಾಗ್, ಬಿಜೈ ಮೈನ್ ರೋಡ್, ಬಿಜೈ ನ್ಯೂ ರೋಡ್, ಬಿಜೈ ಬಟ್ಟಗುಡ್ಡ, ಬಿಜೈ ಚರ್ಚ್, ಬಿಜೈ ಸಂಕೈಗುಡ್ಡ, ಬೋಳಾರ, ಮಂಗಳಾದೇವಿ, ಮೋರ್ಗನ್ಸ್‍ಗೇಟ್, ನಂದಿಗುಡ್ಡ, ವೆಲೆನ್ಸಿಯ, ಕಂಕನಾಡಿ, ಫಳ್ನೀರ್, ಬೆಂದೂರುವಲ್, ಪಂಪ್‍ವೆಲ್, ಜ್ಯೋತಿ, ಮಲ್ಲಿಕಟ್ಟೆ, ಬಂಟ್ಸ್ ಹಾಸ್ಟೆಲ್, ಕದ್ರಿ, ನಂತೂರು, ಅತ್ತಾವರ, ವೈದ್ಯನಾಥನಗರ, ಮೇಲಿನಮೊಗರು, ಎವರಿಜಂಕ್ಷನ್, ಮಿಲಾಗ್ರಿಸ್, ಪಾಂಡೇಶ್ವರ, ಹಂಪನಕಟ್ಟೆ, ಮಾರ್ಕೆಟ್, ಬಂದರು, ವಿಶ್ವಭವನ, ರೈಲ್ವೇ ಸ್ಟೇಷನ್, ಕೆ.ಎಸ್.ರಾವ್.ರೋಡ್, ಶರವು ಟೆಂಪಲ್ ರೋಡ್, ಪಿ.ಎಂ.ರಾವ್ ರೋಡ್, ದೂಮಪ್ಪ ಕಂಪೌಂಡು, ಪೆÇಲೀಸ್ ಲೈನ್, ಓಲ್ಡ್ ಕೆಂಟ್ ರೋಡ್, ಕೇರಳ ಸಮಾಜ ರೋಡ್, ಅಜೀಜುದ್ದೀನ್ ರೋಡ್, ರಾಘವೇಂದ್ರ ಮಠ, ಕಾರ್‍ಸ್ಟ್ರೀಟ್, ಡೊಂಗರಕೇರಿ, ಕಲಾಕುಂಜ ರಸ್ತೆ, ಭಗವತೀ ಕ್ಷೇತ್ರ, ಓಶಿಯನ್ ಫರ್ಲ್, ಪಿ.ವಿ.ಎಸ್ ವೃತ್ತ, ಮಣ್ಣಗುಡ್ಡ, ಅಳಕೆ, ಬೊಕ್ಕಪಟ್ನ, ಕುದ್ರೋಳಿ, ಉರ್ವ ಮಾರ್ಕೆಟ್, ಸುಲ್ತಾನ್ ಬತ್ತೇರಿ ರೋಡ್, ಬೋಳೂರು, ಮಠದಕಣಿ, ಬರ್ಕೆ ಪೆÇಲೀಸ್ ಠಾಣೆ, ಲೇಡಿಹಿಲ್, ಲಾಲ್‍ಭಾಗ್, ಲೇಡಿಹಿಲ್ ಸರ್ಕಲ್, ಚಿಲಿಂಬಿ, ಕೊಡಿಯಾಲ್ ಬೈಲ್, ಎಂಪಾಯರ್ ಮಾಲ್, ಉರ್ವಮಾರಿಗುಡಿ ರಸ್ತೆ, ಹೊಗೆಬೈಲ್, ಜೇಷ್ಠವುಡ್, ಅಶೋಕನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.  

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!