ಎನಿಮಲ್ ವೆಲ್‍ಫೇರ್ ವಾರ್ಡನ್- ಅರ್ಜಿ ಆಹ್ವಾನ

 ಎನಿಮಲ್ ವೆಲ್‍ಫೇರ್ ವಾರ್ಡನ್- ಅರ್ಜಿ ಆಹ್ವಾನ
Share this post

ಮಂಗಳೂರು,ಫೆ.15, 2022: ಜಿಲ್ಲಾ ಪ್ರಾಣಿದಯಾ ಸಂಘದ ಸಹಯೋಗದಲ್ಲಿ ಪ್ರಾಣಿ ಕ್ರೌರ್ಯ ತಡೆಗಟ್ಟುವ ದೈನಂದಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಂಭಾವನೆ ಅಪೇಕ್ಷಿಸದ ಎನಿಮಲ್ ವೆಲ್‍ಫೇರ್ ವಾರ್ಡನ್ ಆಗಿ ಕಾರ್ಯನಿರ್ವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರಾಣಿ ಕಲ್ಯಾಣ ಕಾಯ್ದೆ ಬಗ್ಗೆ ಪರಿಚಯವಿರುವ ಆಸಕ್ತರು ಕಚೇರಿ ವೇಳೆಯಲ್ಲಿ ಅರ್ಜಿ ಪಡೆದು, ಅಗತ್ಯ ದಾಖಲಾತಿಗಳೊಂದಿಗೆ ಇದೇ ಫೆ.28ರ ರೊಳಗೆ ಉಪ ನಿರ್ದೇಶಕರ ಕಚೇರಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕೊಡಿಯಾಲ್‍ಬೈಲ್, ಜೈಲ್‍ರಸ್ತೆ, ದ.ಕ. ಮಂಗಳೂರು-03, ಈ ಕಚೇರಿಗೆ ಮುದ್ದಾಂ ಅಥವಾ ಅಂಚೆ ಮೂಲಕ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಡಾ. ಮುಖ್ಯ ಪಶುವೈದ್ಯಾಧಿಕಾರಿ ವಸಂತ್ ಕುಮಾರ್ ಶೆಟ್ಟಿ ಮೊ.ಸಂಖ್ಯೆ: 9448445474 ಅಥವಾ ಕಚೇರಿ ದೂ.ಸಂಖ್ಯೆ: 0824-2492337ಗೆ  ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!