ಕಾರವಾರ: ಫೆ. 5 ರಂದು ಕೆಡಿಪಿ ಸಭೆ January 31, 2022 0 1 minute read Share this post ಕಾರವಾರ ಜ. 31, 2022: ತಾಲೂಕ ಪಂಚಾಯತ್ ಸಭಾ ಭವನದಲ್ಲಿ ಫೆ. 5ರಂದು ಬೆಳಗ್ಗೆ 11 ಗಂಟೆಗೆ ಕೆಡಿಪಿ ಸಭೆ ನಡೆಸಲಾಗುವುದೆಂದು ಕಾರವಾರ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆನಂದಕುಮಾರ ಬಾಳಪ್ಪನವರ ತಿಳಿಸಿದ್ದಾರೆ. Please leave this field empty Subscribe to our newsletter!