ಕ್ಯಾಂಪಸ್ ಫ್ರಂಟ್ ನಿಂದ ಎನ್.ಇ.ಪಿ ಅಂತರಂಗ ಮತ್ತು ಬಹಿರಂಗ ಕ್ಯಾಂಪಸ್ ಟಾಕ್

Share this post

ಮಂಗಳೂರು ಜ 21, 2022: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ವಿಶ್ವವಿದ್ಯಾನಿಲಯ ಘಟಕದ ವತಿಯಿಂದ ಎನ್.ಇ.ಪಿ ಅಂತರಂಗ ಮತ್ತು ಬಹಿರಂಗ ಕ್ಯಾಂಪಸ್ ಟಾಕ್ ನಡೆಯಿತು.
ತರಾತುರಿಯಲ್ಲಿ ಜಾರಿಗೊಳಿಸಿದ ಎನ್‌ಇಪಿ, ವಿಶ್ವವಿದ್ಯಾನಿಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಅತಿಥಿ ಉಪನ್ಯಾಸಕರ ಸಮಸ್ಯೆಗಳು, ಸಂಸ್ಕೃತ, ಹಿಂದಿ ಹೇರಿಕೆ ಮುಂತಾದ ವಿಚಾರಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಯಿತು.
ಈ ಸಂಧರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾ ಮುಖಂಡರಾದ ರಿಯಾಝ್ ಅಂಕತಡ್ಕ, ವಿಶ್ವವಿದ್ಯಾನಿಲಯದ ಮುಖಂಡರಾದ ಮುನೀರ್ ಬಜಾಲ್, ಅಶಾಮ್, ಮುಕ್ತಾರ್ ಉಪಸ್ಥಿತರಿದ್ದರು.