ಶರನ್ನವರಾತ್ರಿ : ಶ್ರೀಕೃಷ್ಣ ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಶ್ರೀಕೃಷ್ಣ ಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ, ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ, ನವರಾತ್ರಿಯ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ, ರುಕ್ಮಿಣೀ ವಿಜಯಕುಮಾರ್ ಇವರಿಂದ ‘ಭರತನಾಟ್ಯ’ ನಡೆಯಿತು.
© 2022, The Canara Post. Website designed by The Web People.