ಉಡುಪಿ: ನೀರು ಸರಬರಾಜಿನಲ್ಲಿ ವ್ಯತ್ಯಯ

 ಉಡುಪಿ: ನೀರು ಸರಬರಾಜಿನಲ್ಲಿ ವ್ಯತ್ಯಯ
Share this post

ಉಡುಪಿ, ಸೆ 3, 2021: ಉಡುಪಿ ನಗರಸಭಾ ವ್ಯಾಪ್ತಿಯ ಸಗ್ರಿ ಶಾಲೆ ರಸ್ತೆ ಜೋಯಿಸರ ಮನೆ ಬಳಿ 350mm  ವ್ಯಾಸದ ಎಂ. ಎಸ್. ಪೈಪ್ ಲೈನ್  ಸ್ಥಳಾಂತರಿಸುವ ಕಾಮಗಾರಿಯನ್ನು ತುರ್ತಾಗಿ ಕೈಗೊಳ್ಳಬೇಕಾಗಿರುವುದರಿಂದ ಸೆಪ್ಟೆಂಬರ್ 5 ವರೆಗೆ ಉಡುಪಿ ನಗರಸಭಾ ವ್ಯಾಪ್ತಿಯ ಪೆರಂಪಳ್ಳಿ ವಾರ್ಡ್ ಪ್ರದೇಶ, ವಿ.ಎಂ ನಗರ, ಆದಿಶಕ್ತಿ ದೇವಸ್ಥಾನ ಪ್ರದೇಶ, ಕಕ್ಕುಂಜೆ ರೈಲ್ವೇ ಬ್ರಿಡ್ಜ್ ವರೆಗಿನ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರು ಪ್ರಕಟಣೆ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!