ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ: ಏಪ್ರಿಲ್ 04

ಶ್ರೀ ಕಟೀಲು ಮೇಳ:
- ರಾಧಾಕೃಷ್ಣ ಅಡ್ಯಂತಾಯ ಪತ್ನಿ ಮತ್ತು ಮಕ್ಕಳು, ಕಲ್ಕಾರು, ಮಂಚಿ, ಬಂಟ್ವಾಳ – ಶ್ರೀ ಕ್ಷೇತ್ರ ಕಟೀಲು “ಸರಸ್ವತೀ ಸದನ”.
- ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಮತ್ತು ಹತ್ತು ಸಮಸ್ತರು, ಕಲ್ಲಿಮಾರು, ಕೋಣಾಜೆ.
- ಶೇಖರ ಶೆಟ್ಟಿ ಮತ್ತು ಸಹೋದರರು, “ಕಲ್ಪವೃಕ್ಷ”, ಪೆರ್ಮುದೆ, ಶ್ರೀ ಸೋಮನಾಥ ಧಾಮದಲ್ಲಿ.
- ಯಕ್ಷಗಾನ ಸೇವಾ ಸಮಿತಿ, ಮಠದಬೈಲು, ಗುರುಪುರ.
- ದೇವದಾಸ ಟಿ. ರೈ, “ಮಾತೃಛಾಯ”, ಪದ್ಮನ್ನೂರು, ಕೆಮ್ರಾಲ್ – ಶ್ರೀ ಕ್ಷೇತ್ರ ಕಟೀಲು “ಮಹಾಲಕ್ಷ್ಮೀ ಸದನ”.
- ಪ್ರಕಾಶ್ ರಾವ್, “ಲಕ್ಷ್ಮೀ ಪ್ರಸಾದ”, ತಡಂಬೈಲು, ಸುರತ್ಕಲ್.
ಶ್ರೀ ಮಂದಾರ್ತಿ ಮೇಳ:
- ರುಕ್ಮಿಣಿ ಕೃಷ್ಣನಾಯ್ಕ&ಮಕ್ಕಳು ಶ್ರೀದೇವಿನಿಲಯ ಹೊನ್ನಿಕುಮ್ರಿ ಹೆಗ್ಗುಂಜೆ ಮಂದಾರ್ತಿ-ಕೂಡಾಟ
- ರುಕ್ಮಿಣಿ ಕೃಷ್ಣನಾಯ್ಕ&ಮಕ್ಕಳು ಶ್ರೀದೇವಿನಿಲಯ ಹೊನ್ನಿಕುಮ್ರಿ ಹೆಗ್ಗುಂಜೆ ಮಂದಾರ್ತಿ-ಕೂಡಾಟ
- ಚಂದ್ರಕಲಾ ಕೇಶವ ಕೆ &ಮಕ್ಕಳು ಕೋಟಿಚನ್ನಯ್ಯ ರೋಡ್ ಕುತ್ಪಾಡಿ ಉಡುಪಿ ಆಟ: ಕಾನಂಗಿ ದೇವಸ್ಥಾನ
- ಸಾದಮ್ಮ ರಾಜೀವಶೆಟ್ಟಿ ಹೆದ್ದಾರಿಗದ್ದೆ ಅಮವಾಸೆಬೈಲು
- ಗುಲಾಬಿ ಗೋವಿಂದ ಕಾಂಚನ್ “ವಾಣಿಶ್ರೀ” ಹೊಸಬೆಂಗ್ರೆ ಕೋಡಿಕನ್ಯಾನ
ಶ್ರೀ ಧರ್ಮಸ್ಥಳ ಮೇಳ:
ಕೊಡಪಾಡಿಯಲ್ಲಿ
ಶ್ರೀ ಮಹಾಬಲ ಗಾಣಿಗ ,ಸಹೋದರರು,ಮಕ್ಕಳು ಹಾಗೂ ಕುಟುಂಬಸ್ಥರು,ಶಾಂತಿನಿವಾಸ ಇವರ ಸೇವೆ ಬಯಲಾಟ
ಸುದರ್ಶನ ವಿಜಯ – ರುಕ್ಮಿಣಿ ಕಲ್ಯಾಣ