ಹಸಿ ಕಸ ಸಂಸ್ಕರಣೆಗೆ ತಂತ್ರಜ್ಞಾನ ಪಟ್ಟಿ ಪ್ರಕಟ

 ಹಸಿ ಕಸ ಸಂಸ್ಕರಣೆಗೆ ತಂತ್ರಜ್ಞಾನ ಪಟ್ಟಿ ಪ್ರಕಟ
Share this post

ಮಂಗಳೂರು, ಮಾರ್ಚ್ 25, 2021: “Evaluated Technologies for wet waste processing”- ಹಸಿ ಕಸವನ್ನು ಮನೆಯ ಹಂತದಲ್ಲೇ ಸಂಸ್ಕರಣೆ ಮಾಡಬೇಕಾಗಿದೆ.

ಮನೆಗಳ ಮಟ್ಟದಲ್ಲಿ ಹಾಗೂ ಬೃಹತ್ ತ್ಯಾಜ್ಯ ಉತ್ಪಾದಕರ ಹಂತದಲ್ಲಿ ಬಳಸಬಹುದಾದಂತಹ ಸರ್ಕಾರೇತರ ಸಂಸ್ಥೆಗಳ/ ಸ್ವಯತ್ತ ಸಂಸ್ಥೆಗಳ ತಂತ್ರಜ್ಞಾನಗಳ ಪಟ್ಟಿಯನ್ನು ಮಾನ್ಯ ಹಸಿರು ನ್ಯಾಯ ಪೀಠ- ರಾಜ್ಯ ಮಟ್ಟದ ಸಮಿತಿಯವರು ಸಾರ್ವಜನಿಕರ ಹಾಗೂ ಬೃಹತ್ ತ್ಯಾಜ್ಯ ಉತ್ಪಾದಕರ ಮಾಹಿತಿಗಾಗಿ, ಒದಗಿಸಿದ್ದು ಈ ಮಾಹಿತಿಯನ್ನು ಮಂಗಳೂರು ಮಹಾನಗರ ಪಾಲಿಕೆಯ ಸೂಚನಾ ಫಲಕದಲ್ಲಿ ಹಾಗೂ ಪಾಲಿಕೆಯ ವೆಬೆಸೈಟ್ª http://mangalurucity.mrc.gov.in/ ನಲ್ಲಿ ಪ್ರಚುರಪಡಿಸಲಾಗಿರುತ್ತದೆ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!