ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ: ನೋಂದಣಿ ಅವಧಿ ವಿಸ್ತರಣೆ

ಮಂಗಳೂರು, ಜನವರಿ 5 2021: ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನ ಮುಂಗಾರು ಋತುವಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸಲು ರೈತರ ನೋಂದಣೆಗೆ ನಿಗದಿಪಡಿಸಲಾಗಿದ್ದ ಕೊನೆಯ ದಿನವನ್ನು ಮಾರ್ಚ್ 7 ರವೆರೆಗೆ ಸರ್ಕಾರದ ಆದೇಶಾನುಸಾರ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
© 2022, The Canara Post. Website designed by The Web People.