ಪಣಿಯರಾಮನ ಚೌಕಿ October 1, 2020 63 Share this post ತುಳುಕುತಿರೆ ಊರಕೆರೆ ವರುಷಕಿಲ್ಲವು ದಾಹಬೆಳೆವ ಮಕ್ಕಳ ಭಾಷೆ ಹರಿಯನವರತವುಬಳುಕುತಿರೆ ಗಿಡಮರವು ಯುಗದ ಹಸಿವಿಗೆ ಅನ್ನಮೊಳೆವ ನಗು ಚಿರಬದುಕು ಪಣಿಯರಾಮ ||೦೦೮೫|| ಜಯರಾಂ ಪಣಿಯಾಡಿ Please leave this field empty Subscribe to our newsletter! Email Address *