ಉತ್ತರ ಕನ್ನಡ ಜಿಲ್ಲೆ: ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
01-07-2022
ಮಳೆ ಪ್ರಮಾಣ
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 96.0 ಮಿ.ಮೀ, ಭಟ್ಕಳ 99.0 ಮಿ.ಮೀ, ದಾಂಡೇಲಿ 5.4 ಮಿ.ಮೀ ಹಳಿಯಾಳ 7.2 ಮಿ.ಮೀ, ಹೊನ್ನಾವರ 72.9 ಮಿ.ಮೀ, ಕಾರವಾರ 94.6 ಮಿ.ಮಿ, ಕುಮಟಾ 81.0 ಮಿ.ಮೀ, ಮುಂಡಗೋಡ 4.6 ಮಿ.ಮೀ, ಸಿದ್ದಾಪುರ 12.0 ಮಿ.ಮೀ ಶಿರಸಿ 14.8 ಮಿ.ಮೀ, ಜೋಯಡಾ 16.8 ಮಿ.ಮೀ, ಯಲ್ಲಾಪುರ 5.6 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಒಟ್ಟು 509.9 ಮಿ.ಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 29.78 ಮೀ (2022), 2724.00 ಕ್ಯೂಸೆಕ್ಸ್ (ಒಳಹರಿವು) 2409.00 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 67.90 ಮೀ. (2022), 1022.0 ಕ್ಯೂಸೆಕ್ಸ್ (ಒಳ ಹರಿವು) 1022.0 (ಹೊರಹರಿವು) ಸೂಪಾ: 564.00 ಮೀ (ಗ), 518.83 ಮೀ (2022), 1773.000 ಕ್ಯೂಸೆಕ್ಸ್ (ಒಳ ಹರಿವು), 0.000 ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: 468.38 ಮೀ (ಗ), 451.65 ಮೀ (2022), 69.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 433.80 ಮೀ (2022), 233.0 ಕ್ಯೂಸೆಕ್ಸ್ (ಒಳ ಹರಿವು) 714.0 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ), 48.85 ಮೀ (2022) 3230.000 ಕ್ಯೂಸೆಕ್ಸ್ (ಒಳ ಹರಿವು) 2431.000 ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕ್ಕಿ: 1819.00 ಅಡಿ (ಗ), 1754.95 ಅಡಿ (2022) 17346.00 ಕೂಸೆಕ್ಸ (ಒಳ ಹರಿವು) 2473.00 ಕ್ಯೂಸೆಕ್ಸ್ (ಹೊರ ಹರಿವು)