Tags :Uttara Kannada

ಕನ್ನಡ

ಕಾರವಾರ: ಕನ್ನಡ ಸಾಹಿತ್ಯ ಪರಿಷತ್ತಿನಿಂದ ಚಂದ್ರಶೇಖರ ಪಾಟೀಲರಿಗೆ ನುಡಿನಮನ

ಕನ್ನಡ ನಾಡು ನುಡಿಯ ಧೀಮಂತ ಲೇಖಕ, ಖ್ಯಾತ ವಿಮರ್ಶಕ ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷ ಪ್ರೋ. ಚಂದ್ರಶೇಖರ ಪಾಟೀಲರಿಗೆ ಕಾರವಾರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನುಡಿ ನಮನ ಅರ್ಪಿಸಲಾಯಿತು.Read More

Uttara Kannada

ವಿಶ್ವದರ್ಶನ ಶಿಕ್ಷಣ ಸಂಸ್ಥೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ಸಮಾನತಾ ದಿನಾಚರಣೆ

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಬೆಳಕಿನಂದ ಸಾಂಸ್ಕೃತಿಕ ವೇದಿಕೆಯ ಆಯೋಜನೆಯಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಸಮಾನತಾ ದಿನಾಚರಣೆRead More

ಕನ್ನಡ

ಫಾಸ್ಟೇಕ್ ತರಬೇತಿ ಪಡೆಯಲು ಸೂಚನೆ

ಆಹಾರ ಸಂಸ್ಕರಣಾ ಹಾಗೂ ಗುಣಮಟ್ಟ ಪ್ರಾಧಿಕಾರವು, ಆಹಾರ ಉತ್ಪಾದಕರು, ಮಾರಾಟಾಗಾರರು, ಸಂಸ್ಕರಣ ಉದ್ಯಮದವರು ಸೇರಿದಂತೆ ಎಲ್ಲಾ ರೀತಿಯ ಆಹಾರ ಉದ್ಯಮದ ವ್ಯಾಪಾರಸ್ಥರಿಗೆ ಫಾಸ್ಟೇಕ್ FoSTac ತರಬೇತಿ ಮತ್ತು ಪ್ರಮಾಣ ಪತ್ರ ಪಡೆಯುವದನ್ನು ಕಡ್ಡಾಯಗೊಳಿಸಿದೆ.Read More

Uttara Kannada

ಕೈಗಾರಿಕೆ, ಸೇವಾ ಘಟಕ ಸ್ಥಾಪನೆಗೆ ಆಸಕ್ತರಿಂದ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು 2021-22ನೇ ಸಾಲಿನ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ(ಪಿಎಂಇಜಿಪಿ) ಯೋಜನೆಯಡಿ ಕೈಗಾರಿಕಾ/ಸೇವಾ ಘಟಕ ಸ್ಥಾಪಿಸಲು ಆಸಕ್ತಿಯುಳ್ಳ ನಿರುದ್ಯೋಗಿ ಯುವಕ/ಯುವತಿಯರಿಂದ ಅರ್ಜಿ ಆಹ್ವಾನಿಸಿದೆ.Read More

error: Content is protected !!