Tags :Sode Matha

Religion

ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಆಶೀರ್ವಾದ ಪಡೆದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು

ಶ್ರೀ ಶೀರೂರು ಮಠದ ನೂತನ ಉತ್ತರಾಧಿಕಾರಿಯಾಗಿ ಇಂದು ನೇಮಕಗೊಂಡ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿದರು.Read More

Photo Story

ಉಡುಪಿಯಲ್ಲಿ ಶ್ರೀ ವಾದಿರಾಜರ ಆರಾಧನೆ

ಉಡುಪಿ ಮಾರ್ಚ್ 31, 2021: ಶ್ರೀ ವಾದಿರಾಜರ ಆರಾಧನೆಯ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ದೇವರ ಪ್ರತೀಕದೊಂದಿಗೆ ಯುಕ್ತಿಮಲ್ಲಿಕಾ ಗ್ರಂಥ ಹಾಗೂ ವಾದಿರಾಜರ ಭಾವಚಿತ್ರವನ್ನು ಸುವರ್ಣರಥದಲ್ಲಿಟ್ಟು ರಥಬೀದಿಯಲ್ಲಿ ಉತ್ಸವವು ಸಂಪನ್ನಗೊಂಡಿತು. ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥಶ್ರೀಪಾದರ ಉಪಸ್ಥಿತರಿದ್ದರು.Read More

error: Content is protected !!