ಬಿದ್ದು ಕೊಳೆಯಲು ಬಿಡದೆ ಬಳಸಿ ಸವೆತವೆ ಲೇಸು.....Read More
Tags : short poem
ಬಿದ್ದು ಕೊಳೆಯಲು ಬಿಡದೆ ಬಳಸಿ ಸವೆತವೆ ಲೇಸುಎದ್ದು ತಿರುಗಲಿ ದಣಿದು ನಿಲುಗಡೆಯ ತನಕಸದ್ದು ಮಾಡುವ ಕಪ್ಪೆ, ಶುದ್ಧ ಮಾಡುವ ಮೀನುಗೆದ್ದು ಬಾಳಲು ಬೆಳಕು ಪಣಿಯರಾಮ ||೦೦೯೪|| ಜಯರಾಂ ಪಣಿಯಾಡಿRead More
ಕುಣಿಯುತಿರೆ ಜಗವೆಲ್ಲ ಬಿಸಿ ಸುಖದ ಬಾಣಲೆಗೆ Read More
ಹನ್ನೆರಡರವರೆಗೂ ನಲಿದಾಡೊ ತೆನೆಯಾಕೆ Read More
ನಾರುಮಡಿಯನು ಉಟ್ಟು ಕಾಡು ಸೇರಿದ ಸೀತೆ Read More
ಕೊಲ್ಲಲೂ ತಿನ್ನಲೂ ಕೆಲವರಿಗದು ನ್ಯಾಯ Read More
ಪರಿಮಳಕು ನಾಲಿಗೆಗು ನಂಟಿಹುದು ರುಚಿಯಿರಲು Read More
ನಿಲಿಸು ಸಮಯದ ಮುಳ್ಳ, ಅಬ್ಬರದ ತೆರೆಬರಲು..... Read More
ನಿಲಿಸು ಸಮಯದ ಮುಳ್ಳ, ಅಬ್ಬರದ ತೆರೆಬರಲುನಿಲಿಸು ಮೋಡದ ಚಲನೆ, ತೃಷೆಯ ಆರಿಸಲುನಿಲಿಸು ನೆರಳನು ಮುಂದೆ, ಬದುಕನೆಳೆಯುವನೆದುರುನಿಲಿಸು ಎತ್ತಲು ನ್ಯಾಯ ಪಣಿಯರಾಮ ||೦೦೮೭|| ಜಯರಾಂ ಪಣಿಯಾಡಿRead More
ಬೆಂದರಳಿದಕ್ಕಿಯನುಂಡು ಜೀರ್ಣಿಸಲುಬಹುದು Read More