ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಹನ್ನೆರಡರವರೆಗೂ ನಲಿದಾಡೊ ತೆನೆಯಾಕೆ
ತನ್ನೆರಡೆದೆಯೆತ್ತರಕೇರಲು ಬಿಂಕವು
ತನ್ನೊಳಗೆ ಜನಿಪ ಮಗು ಹೊರಬರಲು ಬಿಸಿರಕುತ
ತನ್ನೊಳಾಯಿತು ಕ್ಷೀರ ಪಣಿಯರಾಮ ||೦೦೯೧||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!