ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ನಾರುಮಡಿಯನು ಉಟ್ಟು ಕಾಡು ಸೇರಿದ ಸೀತೆ
ಬೇರಾವ ಭೋಗಗಳ ಬೆನ್ನಟ್ಟಲಿಲ್ಲ
ತೋರಿತವಳಿಗೆ ಇಲ್ಲಿ ಚಿನ್ನ ಬಣ್ಣದ ಮೃಗವು
ಸೋರಿಯಪ್ಪಿತೆ ಆಸೆ? ಪಣಿಯರಾಮ ||೦೦೯೦||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!