Tags :Navoor

Religion

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ: ಲಲಿತಾಸಹಸ್ರನಾಮ ಪಠಣ -ಗೂಗಲ್ ಮೀಟ್ ನಲ್ಲಿ

ಬೆಳ್ತಂಗಡಿ, ಅ 23: ನವರಾತ್ರಿಯ ಪ್ರಯುಕ್ತ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದುರ್ಗಾಂಬಿಕೆಗೆ ಪ್ರಿಯವಾದ “ಲಲಿತಾಸಹಸ್ರನಾಮ” ಪಠಣ -ಗೂಗಲ್ ಮೀಟ್ ನಲ್ಲಿ ನಡೆಯಲಿದೆ. ದಿನಾಂಕ. : 24/10/2020 ಶನಿವಾರಸಮಯ – ಬೆಳಗ್ಗೆ 6 ರಿಂದ 6.10 -ಸೇರ್ಪಡೆ.ಪಠಣ :6.10 ರಿಂದ 6.45 ರವರೆಗೆ Login ಆಗಬೇಕಾದ ಲಿಂಕ್- https://meet.google.com/oze-zriv-fmm ಪುಸ್ತಕವಿದ್ದವರು ನೋಡಿಕೊಂಡು ಪಠಣ ಮಾಡಬಹುದು. ಆದಿತ್ಯವಾರದ ವಿಷ್ಣು ಸಹಸ್ರನಾಮ ಪಠಣವನ್ನು ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆRead More

error: Content is protected !!