Tags : Karwar Municipality

ಕನ್ನಡ

ಕಾರವಾರ: ನೀರು ಸರಬರಾಜಿನಲ್ಲಿ ವ್ಯತ್ಯಯ

ನಗರ ನೀರು ಸರಬರಾಜು ವ್ಯವಸ್ಥೆಯಡಿ ಯಲ್ಲಿ ನಗರಸಭೆ ವ್ಯಾಪ್ತಿಯ ಹೈಚರ್ಚ ಜಲ ಶುದ್ದೀಕರಣ ಘಟಕದ ಟ್ಯಾಂಕ್‌ಗಳನ್ನು ಡಿಸೆಂಬರ್ 12 ರಂದು ಸ್ವಚ್ಛಗೊಳಿಸುವ ಕಾಮಗಾರಿ ನಡೆಯಲಿದೆ.Read More

Uttara Kannada

ಪೌರಾಯುಕ್ತರ ಹೆಸರು ದುರ್ಬಳಕೆ ಮಾಡಿದ್ದಲ್ಲಿ ದೂರು ನೀಡಿ

ನಗರಸಭೆ ವ್ಯಾಪ್ತಿಯಲ್ಲಿ ಪೌರಾಯುಕ್ತರ ಹೆಸರನ್ನು ಬಳಕೆ ಮಾಡಿ ವಸೂಲಿ ಹಾಗೂ ಇತರೇ ಕೆಲಸಗಳಿಗೆ ದುರ್ಬಳಕೆ ಮಾಡುತ್ತಿರುವ ಬಗ್ಗೆ ದೂರು ಬಂದಿರುತ್ತದೆ.Read More

Uttara Kannada

ಕಾರವಾರ: ಮಾ. 26 ರಂದು ನೈರ್ಮಲ್ಯ ದಿನಾಚರಣೆ

ನಗರದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಎನ್.ಎಸ್.ಎಸ್, ಎನ್.ಸಿ.ಸಿ. ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಹಾಜರಾಗಿ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ನಗರಸಭೆ ಪೌರಾಯುಕ್ತ ಆರ್.ಪಿ ನಾಯ್ಕ್ ಪ್ರಕಟಣೆಯಲ್ಲಿ ಕೋರಿದ್ದಾರೆ.Read More

ಕನ್ನಡ

ಹೊಸ ಅಂಗಡಿಗಳಿಗೆ ಪರವಾನಗಿ ನೀಡಲು ನಿರ್ಬಂಧ

ನಗರದ ಸ್ವಚ್ಛತೆಯ ಹಿತದೃಷ್ಠಿಯಿಂದ ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚುವರಿ ಅಂಗಡಿಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಯಾವುದೇ ಹೊಸ ತಳ್ಳುಗಾಡಿ, ಪೆಟ್ಟಿಗೆ ಅಂಗಡಿ ಅಥವಾ ಗೂಡಂಗಡಿ ಇಡಲು ಪರವಾನಗಿ ನೀಡುತ್ತಿಲ್ಲ Read More

error: Content is protected !!