ಕಾರವಾರ: ಮಾ. 26 ರಂದು ನೈರ್ಮಲ್ಯ ದಿನಾಚರಣೆ

 ಕಾರವಾರ: ಮಾ. 26 ರಂದು ನೈರ್ಮಲ್ಯ ದಿನಾಚರಣೆ
Share this post

ಕಾರವಾರ ಮಾ. 24, 2022: ಕಾರವಾರ ನಗರಸಭೆ ವತಿಯಿಂದ ಮಾ. 26 ರಂದು ಕೋಡಿಬೀರ ದೇವಸ್ಥಾನದ ಆರ್ಕ ಹತ್ತಿರ ಮಾಸಿಕ ನೈರ್ಮಲ್ಯ ದಿನ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ನಗರದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಎನ್.ಎಸ್.ಎಸ್, ಎನ್.ಸಿ.ಸಿ. ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಹಾಜರಾಗಿ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ನಗರಸಭೆ ಪೌರಾಯುಕ್ತ ಆರ್.ಪಿ ನಾಯ್ಕ್ ಪ್ರಕಟಣೆಯಲ್ಲಿ ಕೋರಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!