Tags : Examination

ಕನ್ನಡ

ಮಿಲಿಟರಿ ಕಾಲೇಜು ಪ್ರವೇಶ: ಅರ್ಹತಾ ಪರೀಕ್ಷೆ

ಉತ್ತರಾಖಂಡ್‍ನ ಡೆಹರಾಡೂನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನ 8ನೇ ತರಗತಿ ಪ್ರವೇಶಕ್ಕೆ ರಾಜ್ಯದ ಬಾಲಕಿಯರಿಗೆ ಅರ್ಹತಾ ಪ್ರವೇಶ ಪರೀಕ್ಷೆ ನಡೆಯಲಿದೆ.Read More

ಕನ್ನಡ

ಐ.ಎ.ಎಸ್,ಕೆ.ಎ.ಎಸ್ ಪರೀಕ್ಷೆ: ಉಡುಪಿ ಜಿಲ್ಲಾಡಳಿತ ವತಿಯಿಂದ ಉಚಿತ ತರಬೇತಿ

ಕೊನೆಯ ವರ್ಷದ ಪದವಿಯನ್ನು (ಯಾವುದೇ ಪದವಿ)  ವ್ಯಾಸಂಗ ಮಾಡುತ್ತಿರುವ ಅಥವಾ ಪದವೀಧರರಾಗಿದ್ದು, ಉದ್ಯೋಗದಲ್ಲಿರುವ / ನಿರುದ್ಯೋಗಿ ವಿದ್ಯಾರ್ಥಿಗಳು ತರಬೇತಿಗೆ  ಅರ್ಹರಾಗಿರುತ್ತಾರೆ.Read More

Uttara Kannada

ಡಿ.ಇಎಲ್.ಇಡಿ ಹಾಗೂ ಡಿ.ಪಿ.ಎಸ್.ಇ. ಪರೀಕ್ಷೆ:ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ

ಡಿ.ಇಎಲ್.ಇಡಿ ಹಾಗೂ ಡಿ.ಪಿ.ಎಸ್.ಇ. ಪ್ರಥಮ ಹಾಗೂ ದ್ವಿತೀಯ ಪರೀಕ್ಷೆಯು ಅಗಸ್ಟ್ 11 ರವರೆಗೆ ಜಿಲ್ಲೆಯ ಕುಮಟಾ ಡಯಟ್ ಕೇಂದ್ರದಲ್ಲಿ ನಡೆಯಲಿವೆ.Read More

Udupi

Degree exams cancelled? Confusion prevails

ln the case of Higher Education Institutions located at places where the appropriate government (Central/State) or competent authority has imposed restrictions on public gatherings, the Higher Education Institutions may plan accordingly. In any case, these recommendations shall not cause any restrictions on the guidelines/directions issued by the appropriate government/ competent authorityRead More

ಕನ್ನಡ

ಮಂಗಳೂರು ವಿವಿಯ ಕಾನೂನು ಪದವಿಯ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಏಪ್ರಿಲ್‍ನಲ್ಲಿ ಪರೀಕ್ಷೆ

ಮಂಗಳೂರು ವಿಶ್ವವಿದ್ಯಾನಿಲಯದ ಕಾನೂನು ಪದವಿಯ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕೋವಿಡ್-19 ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಪ್ರಸ್ತುತ ಸಾಲಿನ ಏಪ್ರಿಲ್‍ನಲ್ಲಿ ನಡೆಸಲಾಗುವುದು.Read More

error: Content is protected !!