ಉಡುಪಿ: ಪಲ್ಲಪೂಜೆ ನೆರವೇರಿಸಿದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು

ಉಡುಪಿ, ಜ 17, 2022 :ಶ್ರೀ ಅದಮಾರು ಮಠದ ಪರ್ಯಾಯದ ಕೊನೆಯ ದಿನವಾದ ಇಂದು ಆಗಮಿಸುವ ಭಕ್ತಾದಿಗಳಿಗೆ ವಿಶೇಷ ಭೋಜನ ಪ್ರಸಾದವನ್ನು ವಿತರಿಸಲು ಸಿದ್ದಪಡಿಸಿದ ಪದಾರ್ಥಗಳಿಗೆ ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪಲ್ಲಪೂಜೆ ನೆರೆವೇರಿಸಿದರು.
© 2022, The Canara Post. Website designed by The Web People.