ಎಂಡೋಸಲ್ಫಾನ್ ಸಂತ್ರಸ್ಥರಿಗೆ ಅನುಕೂಲವಾಗುವಂತೆ ಉಚಿತ ಎಂಡೋಸಲ್ಫಾನ್ ಬಸ್ಪಾಸ್ಗಳನ್ನು ವಿತರಿಸಲು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. Read More
ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿಯಲ್ಲಿ ಶ್ರೀನಗರದ ಶ್ರೀ ಅಮೃತೇಶ್ವರ ಭೈರವ ದೇವಸ್ಥಾನದ ಆವರಣದಲ್ಲಿ ರುವ ಭವ್ಯ ಯಜ್ಞ ಮಂಟಪದಲ್ಲಿ ವಿವಿಧ ಗೋತ್ರೆಯ ವೈದಿಕರಿಂದ " ಸರಸ್ವತಿ ಸೂಕ್ತ ಯುಕ್ತ ಚಂಡಿಕಾ ಹವನ " ನಡೆಯಿತು. Read More
Warning issued by Meteorological Centre, Bengaluru. Read More
Mangaluru Police have arrested the father of the accused in the Talapady murder case.Read More
Today's priceRead More
ಮಾನಸಿಕ ಶಾಂತಿಗೆ ಸಂಗೀತ ಪೂರಕವಾಗಿದ್ದು, ಕಲಿಸುವಿಕೆಯ ಗುಣವನ್ನು ವೃದ್ಧಿಸುವ ಶಕ್ತಿ ಶಾಸ್ತ್ರೀಯ ಸಂಗೀತಕ್ಕಿದೆ. ಕಿರಿಯ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಸರಿತಾ ವಿನೋದ್ ಹೇಳಿದರು.Read More
ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ 15ನೇ ಮಾರಾಟ ಮಳಿಗೆ ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಇಂದು ಆರಂಭಗೊಂಡಿತು.Read More
ಶನಿವಾರ ರಾತ್ರಿ ನಾಪತ್ತೆಯಾಗಿದ್ದ ಕೋಟೆಕಾರು ನಿವಾಸಿ ಬಸ್ ಚಾಲಕ ಹನೀಫ್ ರವರ ಮಗ ಆಕಿಫ್ (12) ಎಂಬ ಬಾಲಕ ನಿನ್ನೆ ಬೆಳಿಗ್ಗೆ ತಲಪಾಡಿ ಜಮೀಯತುಲ್ ಫಲಾಹ್ ಶಾಲೆಯ ವಠಾರದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಾಲಕನ ಕೊಲೆ ವಿವಿಧ ಸಂಶಯಗಳಿಗೆ ಕಾರಣವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ ಅಶ್ರಫ್ ಹೇಳಿದ್ದಾರೆ.Read More
