ಮಂಗಳೂರು, ನ 11: ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಮೃಗಾಲಯ, ಲೇಕ್ ಗಾರ್ಡನ್, ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ ಮತ್ತು ಸಂಸ್ಕøತಿ ಗ್ರಾಮವು ನವೆಂಬರ್ 16 ರಂದು ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದು ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂದು (ಸೋಮವಾರ) ವಾರದ ರಜೆ ಇರುವುದಿಲ್ಲ.Read More
ಮಂಗಳೂರು ನ 07 : ದೀಪಾವಳಿ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಸಾರ್ವಜನಿಕರು ಸರ್ಕಾರದ ನಿರ್ದೇಶನದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ, ಸಂಬಂಧಪಟ್ಟ ಇಲಾಖೆ ಅಥವಾ ಪ್ರಾಧಿಕಾರದಿಂದ ಅಧಿಕೃತವಾಗಿ ಪರವಾನಿಗೆ ಪಡೆದ ಮಾರಾಟಗಾರರು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬಹುದಾಗಿದೆ. ಪರವಾನಿಗೆದಾರರು ಇಲಾಖೆ ಅಥವಾ ಪ್ರಾಧಿಕಾರದಿಂದ ನಿಗದಿಪಡಿಸಿದ ದಿನಾಂಕ ಮತ್ತು ಸ್ಥಳದಲ್ಲಿ ತಾತ್ಕಾಲಿಕವಾಗಿ ಅಂಗಡಿಗಳನ್ನು ತೆರೆಯಬೇಕು. ಸಾರ್ವಜನಿಕ […]Read More
ಮಂಗಳೂರು ನ 10: ದ.ಕ. ಜಿಲ್ಲೆಯ ಪ್ರವರ್ಗ ‘ಬಿ’ ಮತ್ತು ‘ಸಿ’ ಗೆ ಸೇರಿದ ಒಟ್ಟು 62 ದೇವಸ್ಥಾನ/ದೈವಸ್ಥಾನಗಳಿಗೆ 3 ವರ್ಷದ ಅವಧಿಗೆ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ. ಮಂಗಳೂರು ತಾಲೂಕಿನ ಪ್ರವರ್ಗ ಬಿ ಮತ್ತು ಸಿ ಗೆ ಸೇರಿದ ಒಟ್ಟು 5 ದೇವಸ್ಥಾನಗಳ ವಿವರ ಇಂತಿವೆ:- ಶ್ರೀ ಉಳಿಯತ್ತಾಯ ದೈವಸ್ಥಾನ ಉಳ್ಳಾಲ, ಶ್ರೀ ಮಹಾದೇವಾ ಯಾನೆ ಸೋಮನಾಥ ದೇವಸ್ಥಾನ ಪೆರ್ಮುದೆ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕೊಂಪದವು, ಶ್ರೀ ಕಾಂಬೆಟ್ಟು ಸೋಮನಾಥ ದೇವಸ್ಥಾನ ಬಡಗಎಡಪದವು, ಶ್ರೀ ಜನಾರ್ಧನ […]Read More
ರಘುಪತಿ ಭಟ್, ಹರೀಶ್ ಪೂಂಜ , ಸಂಜೀವ ಮಠಂದೂರುಸಹಿತ 14 ಸದಸ್ಯರ ಸಮಿತಿRead More
ಬೆಂಗಳೂರು, ನ 09 : ಕೋವಿಡ್ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.Read More
ಉಡುಪಿ, ನ 09: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಭತ್ತವನ್ನು ಗ್ರಾಮ ಪಂಚಾಯತ್ ಮಟ್ಟಕ್ಕೆ ಹಾಗೂ ಉದ್ದು, ನೆಲಗಡಲೆ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಬೆಳೆ ವಿಮೆ ಯೋಜನೆಯಡಿ ನೋಂದಣಿಗಾಗಿ ಅಧಿಸೂಚಿಸಲಾಗಿದೆ. ಹಿಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಭತ್ತವನ್ನು ಉಡುಪಿ ತಾಲೂಕಿನ 15 ಗ್ರಾಮ ಪಂಚಾಯತ್, ಕುಂದಾಪುರ ತಾಲೂಕಿನ 34 ಗ್ರಾಮ ಪಂಚಾಯತ್, ಕಾರ್ಕಳ ತಾಲೂಕಿನ 32 ಗ್ರಾಮ ಪಂಚಾಯತ್ ಒಟ್ಟು 81 ಗ್ರಾಮ ಪಂಚಾಯತ್ಗಳಲ್ಲಿ ವಿಮಾ ಮೊತ್ತ 86,000 ರೂ. (ಪ್ರತಿ ಹೆಕ್ಟರ್) ಗೆ, ವಿಮಾ […]Read More
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜ್ಞಾನತಾಣ ಕಾರ್ಯಕ್ರಮ ಉದ್ಘಾಟಿಸಿದರು.Read More
Details of Deepavali celebration and today's alankara Read More
ಬೆಳಗ್ಗೆ 09:00 ಗಂಟೆಗೆ : ಪೋರ್ಟ್ ವಾರ್ಡ್ ಭೇಟಿ ಬೆಳಗ್ಗೆ 11:00 ಗಂಟೆಗೆ : ಕಾರ್ಯಕ್ರಮ – ಫಳ್ನೀರ್ ಮಧ್ಯಾಹ್ನ 12:00 ಗಂಟೆಗೆ : ಕಾರ್ಯಕ್ರಮ – ಅಡ್ಯಾರ್ ಪದವು ಮಧ್ಯಾಹ್ನ 01:00 ಗಂಟೆಗೆ : ಕಾರ್ಯಕ್ರಮ – ವಾಮಂಜೂರು ಮಧ್ಯಾಹ್ನ 03:00 ಗಂಟೆಗೆ : ಗುದ್ದಲಿಪೂಜೆ – ಶಕ್ತಿನಗರ ಸಂಜೆ 04:00 ಗಂಟೆಗೆ : ಕಾರ್ಯಕ್ರಮ – ಬಿಜೆಪಿ ಕಚೇರಿ ಸಂಜೆ 06:30 ಗಂಟೆಗೆ : ಮೀಟಿಂಗ್Read More