ಶನಿವಾರ ರಾತ್ರಿ ನಾಪತ್ತೆಯಾಗಿದ್ದ ಕೋಟೆಕಾರು ನಿವಾಸಿ ಬಸ್ ಚಾಲಕ ಹನೀಫ್ ರವರ ಮಗ ಆಕಿಫ್ (12) ಎಂಬ ಬಾಲಕ ನಿನ್ನೆ ಬೆಳಿಗ್ಗೆ ತಲಪಾಡಿ ಜಮೀಯತುಲ್ ಫಲಾಹ್ ಶಾಲೆಯ ವಠಾರದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಾಲಕನ ಕೊಲೆ ವಿವಿಧ ಸಂಶಯಗಳಿಗೆ ಕಾರಣವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ ಅಶ್ರಫ್ ಹೇಳಿದ್ದಾರೆ.Read More
ವಿದ್ಯುತ್ ನಿಲುಗಡೆ ಆಗುವ ಪ್ರದೇಶ ಹಾಗೂ ಸಮಯದ ಮಾಹಿತಿ Read More
ವಿದ್ಯುತ್ ನಿಲುಗಡೆ ಆಗುವ ಪ್ರದೇಶ ಹಾಗೂ ಸಮಯದ ಮಾಹಿತಿ Read More
ಸುರತ್ಕಲ್ ಸಮೀಪದ ಕೃಷ್ಣಾಪುರದ ಜನತಾ ಕಾಲೊನಿಯ ಸಾದುಲಿ ಜುಮಾ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಮ್ ಮದರಸಕ್ಕೆ ನಿನ್ನೆ ರಾತ್ರಿ ದುರ್ಷ್ಕರ್ಮಿಗಳು ಕಲ್ಲು ಹೊಡೆದು ಕಿಟಿಕಿಯ ಗಾಜುಗಳನ್ನೆಲ್ಲ ಪುಡಿಗೈದ ಘಟನೆಯನ್ನು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸಿದೆ.Read More
ವಿದ್ಯುತ್ ನಿಲುಗಡೆ ಪ್ರದೇಶ ಹಾಗೂ ಸಮಯ Read More
ವಿದ್ಯುತ್ ನಿಲುಗಡೆ ಆಗುವ ಪ್ರದೇಶಗಳ ಮಾಹಿತಿ Read More
ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬೊಂದೆಲ್ನಲ್ಲಿ ಯೇಸುವಿನ ಪುನಾರುತ್ಥಾನದ (ಈಸ್ಟರ್) ಆಚರಣೆಯ ಬಲಿಪೂಜೆಯನ್ನು ಅ| ವಂ| ಗುರು ರೋಹಿತ್ ಡಿಕೋಸ್ತಾರವರು (ಆಡಳಿತಾಧಿಕಾರಿ, ಸಂತ ಜೋಸೆಫ್ಇಂಜಿನಿಯರಿಂಗ್ ಕೋಲೆಜ್, ವಾಮಂಜೂರ್) ಆರ್ಪಿಸಿ ಪ್ರಭೋದನೆ ನೀಡಿದರು. Read More
ಎರಡು ವರ್ಷಗಳಿಗೊಮ್ಮೆ ನಡೆಯುವ ಗೋಂದೋಳು ಮತ್ತು ಅಮ್ಮನವರ ಗದ್ದಿಗೆ ಸೇವೆಯು ಪಾಣಿಯಾಡಿಯ ಹತ್ತು ಸಮಸ್ತರ ನೇತೃತ್ವದಲ್ಲಿ ಏಪ್ರಿಲ್ 2 ರಂದು ನಡೆಯಿತು.Read More