ಕಷ್ಟಪಟ್ಟವ ಬಲ್ಲ, ಇಷ್ಟಪಡದವ ಬಲ್ಲ..Read More
Editor canara
December 12, 2020
ಅನ್ಯ ಸತಿಯರಿಗೊಲಿದು ಹೊಲಸು ಬೆವರಲಿ ನಲಿವಧನ್ಯತೆಯೊಳೆಲ್ಲವನು ಕೊಟ್ಟು ಬರಿದಾದಅನ್ಯ ಯೋಚನೆ ಬಿಟ್ಟು, ಬೆತ್ತಲಾಗುವ ನಿತ್ಯಪುಣ್ಯ ನರಕದಲಿಡುವ ಪಣಿಯರಾಮ ||೦೦೯೯|| –ಜಯರಾಂ ಪಣಿಯಾಡಿRead More
Editor canara
December 8, 2020
ತೆಗೆದು ನಿರ್ಮಾಲ್ಯಗಳ ಶುಚಿಗೊಳಿಸಿ ನೀರೆರೆದು...Read More
Editor canara
November 18, 2020
ಹೀರಿಕೊಳ್ಳದೆಲ್ಲವು ಸಿಹಿನೀರ ತನ್ನೊಳಗೆಸಾರ ಹೀರದೆ ಇಲ್ಲಿ ಬದುಕಿ ಬಾಳುವರುದಾರದೊಳು ಹೊಲಿದ ಸಂಬಂಧಗಳು ಮನುಜರದುತೋರಗೊಡವವು ವಿಷವ ಪಣಿಯರಾಮ ||೦೦೯೫|| – ಜಯರಾಂ ಪಣಿಯಾಡಿRead More
Editor canara
November 9, 2020
ಬಿದ್ದು ಕೊಳೆಯಲು ಬಿಡದೆ ಬಳಸಿ ಸವೆತವೆ ಲೇಸು.....Read More
Editor canara
November 4, 2020
ಬಿದ್ದು ಕೊಳೆಯಲು ಬಿಡದೆ ಬಳಸಿ ಸವೆತವೆ ಲೇಸುಎದ್ದು ತಿರುಗಲಿ ದಣಿದು ನಿಲುಗಡೆಯ ತನಕಸದ್ದು ಮಾಡುವ ಕಪ್ಪೆ, ಶುದ್ಧ ಮಾಡುವ ಮೀನುಗೆದ್ದು ಬಾಳಲು ಬೆಳಕು ಪಣಿಯರಾಮ ||೦೦೯೪|| ಜಯರಾಂ ಪಣಿಯಾಡಿRead More