ಪಣಿಯರಾಮನ ಚೌಕಿ January 18, 2021 63 Share this post ಬಂದವರಿಗೆಂದೆರಡು ಮನೆಮಂದಿಗೆಂದಾರುಇಂದಿದ್ದು ಹೋಗುವವರಿಗೆಂದೈದು ಕೋಣೆಚಂದದಲಿ ವಾಸಿಸುತ ಮರೆತರೆಲ್ಲರು ಕೊನೆಗೆಇಂದಿರೇಶನಿಗಿರಲು ಪಣಿಯರಾಮ || ಜಯರಾಂ ಪಣಿಯಾಡಿ Please leave this field empty Subscribe to our newsletter! Email Address *