ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಇಟ್ಪ ಹೆಜ್ಜೆಯು ಮತ್ತೆ, ಮರಳಿ ಬಾರದು ಹಿಂದೆ
ಕೆಟ್ಟ ನಿರ್ಧಾರದಲಿ ಕೆಡುಕೆರಡುಕಡೆಗು
ಪಟ್ಟ ಪಾಡನು ರಾಮ, ದುಷ್ಟ ಅಸುರನ ಕಾಮ
ಸುಟ್ಟ ರಾವಣ ಕೊನೆಗೆ ಪಣಿಯರಾಮ ||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!