ಅಡಿಕೆ ಸಸಿಗಳು ಮಾರಾಟಕ್ಕೆ ಲಭ್ಯ

 ಅಡಿಕೆ ಸಸಿಗಳು ಮಾರಾಟಕ್ಕೆ ಲಭ್ಯ
Share this post

ಮಂಗಳೂರು,ನ.16, 2024: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಮಂಗಳಾ, ಇಂಟರ್ ಮಂಗಳಾ, ಮೋಹಿತ್‍ನಗರ, ಸೈಗಾನ್ ತಳಿಯ ಅಡಿಕೆ ಸಸಿಗಳುಇಲಾಖಾ ದರದಂತೆ ಮಾರಾಟಕ್ಕೆ ಲಭ್ಯವಿದೆ.

ಅಡಿಕೆ ಗಿಡಗಳನ್ನು ಪಡೆಯಲು ಕ್ಷೇತ್ರ/ನರ್ಸರಿ (ಮೊಬೈಲ್ ಸಂ:9972057821 (ಮಂಗಳೂರು ಪಡೀಲು), 9036893214(ಬಂಟ್ವಾಳ ತುಂಬೆ), 9449895062(ವಿಟ್ಲ), 9901771226 & 9741713598 (ಬೆಳ್ತಂಗಡಿ ಮದ್ದಡ್ಕ). ಸಂಪರ್ಕಿಸಿ ಪಡೆದುಕೊಳ್ಳಬಹುದು  ಎಂದು ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!