7 ದಿನದೊಳಗೆ ಇಂಗ್ಲಿಷ್ ನೊಂದಿಗೆ ಕನ್ನಡದಲ್ಲಿ ಸ್ಥಳ ಸೂಚಕ ನಾಮಫಲಕ ಕಡ್ಡಾಯ

 7 ದಿನದೊಳಗೆ ಇಂಗ್ಲಿಷ್ ನೊಂದಿಗೆ ಕನ್ನಡದಲ್ಲಿ ಸ್ಥಳ ಸೂಚಕ ನಾಮಫಲಕ ಕಡ್ಡಾಯ
Share this post

ಮಂಗಳೂರು,ಸೆ.27, 2022: ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇತ್ತೀಚೆಗೆ ಜನಸ್ಪಂದನ ಸಭೆಯಲ್ಲಿ ನಡೆಯಿತು.

ಮಂಗಳೂರು, ಉಡುಪಿ, ಮಣಿಪಾಲ ರೂಟಿನ ಬಸ್ಸುಗಳಲ್ಲಿ ಕನ್ನಡದಲ್ಲಿ ನಾಮಫಲಕ ಇರುವುದಿಲ್ಲ ಎಂದು ಸಾರ್ವಜನಿಕರೊಬ್ಬರು ಸಭೆಯ ಗಮನಕ್ಕೆ ತಂದಾಗ ಆ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಬಸ್ಸುಗಳಲ್ಲಿ 7 ದಿನಗಳೊಳಗಾಗಿ ಇಂಗ್ಲಿಷ್ ಜೊತೆಗೆ ಕಡ್ಡಾಯವಾಗಿ ಕನ್ನಡದಲ್ಲಿಯೂ ಸ್ಥಳ ಸೂಚಕ ನಾಮಫಲಕ ಹಾಕುವಂತೆ ನಿರ್ದೇಶನ ನೀಡಲಾಗಿದೆ. ಇದಕ್ಕೆ ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!