ಕಾರವಾರ: ಆ. 17 ರಂದು ವಿದ್ಯುತ್ ವ್ಯತ್ಯಯ

 ಕಾರವಾರ: ಆ. 17 ರಂದು ವಿದ್ಯುತ್ ವ್ಯತ್ಯಯ
Share this post

ಕಾರವಾರ ಆ. 16, 2022: ಕಾರವಾರದ ಉಪವಿಭಾಗದ ಪ್ರದೇಶಗಳಲ್ಲಿ ತುರ್ತು ಲೈನ್ ನಿರ್ವಹಣೆ ಕೆಲಸ ಕೈಕೊಂಡಿರುವುದರಿಂದ ಆ. 17 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಕೆಹೆಚ್‍ಬಿ ಕಾಲೋನಿ, ಎನ್. ಎಚ್.17, ಎಮ್.ಜಿ. ರೋಡ, ಕೋರ್ಟ್ ರೋಡ, ಸರ್ವೋದಯ ನಗರ, ಅಳ್ವೇವಾಡ, ಹಬ್ಬುವಾಡ, ಸಂಕ್ರಿವಾಡ, ಬೈತಕೋಲ್ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ, ಹಾಗೂ ಹಣಕೋಣ, ಗೋಪಶಿಟ್ಟಾ, ಚಿತ್ತಾಕುಲಾ, ಅಮದಳ್ಳಿ, ಚೆಂಡಿಯಾ, ಅರ್ಗಾ, ತೋಡುರ, ಮುದಗಾ, ಬಿಣಗಾ ಪ್ರದೇಶಗಳಲ್ಲಿ ತುರ್ತು ನಿರ್ವಹಣೆ ಕೆಲಸ ಕೈಕೊಂಡಿರುವುದರಿಂದ ಬೆಳಗ್ಗೆ 10 ರಿಂದ ಮಧ್ಯಾಹ್ನ 3 :30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಈ ಸಂದರ್ಭದಲ್ಲಿ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!