ಜುಲೈ 08 ರಿಂದ ನೇತ್ರ ಪರೀಕ್ಷಾ ಶಿಬಿರ

 ಜುಲೈ 08 ರಿಂದ ನೇತ್ರ ಪರೀಕ್ಷಾ ಶಿಬಿರ
Share this post

ಮಂಗಳೂರು,ಜು.02, 2022: ಜಿಲ್ಲಾ ಸಂಚಾರಿ ನೇತ್ರ ಘಟಕ ಮತ್ತು ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯಿಂದ ಜುಲೈನಲ್ಲಿ ವಿವಿಧ ಸ್ಥಳಗಳಲ್ಲಿ ನೇತ್ರ ಪರೀಕ್ಷಾ ಶಿಬಿರ ಹಮ್ಮಿಕೊಳ್ಳಲಾಗಿದೆ.

  • ಜು.8 ರಂದು ಉಪ್ಪಿನಂಗಡಿ ವಳಾಲು ಸರಕಾರಿ ಶಾಲೆ
  • ಜು.15 ರಂದು ಪುತ್ತೂರು ವೆಂಕಟರಮಣ ದೇವಸ್ಥಾನ
  • ಜು.29 ರಂದು ವೇಣೂರಿನ ಭಾರತಿ ಶಿಶುಮಂದಿರದಲ್ಲಿ ನಡೆಯಲಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!