ಮೇ.24 ರಂದು ತಹಶೀಲ್ದಾರ್ ಗ್ರಾಮ ವಾಸ್ತವ್ಯ May 19, 2022 0 1 minute read Share this post ಮಂಗಳೂರು,ಮೇ.19, 2022: ಉಳ್ಳಾಲ ತಾಲೂಕಿನ ಚೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದಂತೆ ಸಂತ ತೋಮಸ್ ಶಾಲಾ ಭವನದಲ್ಲಿ ಮೇ.24ರ ಬೆಳಿಗ್ಗೆ 10.30ರಿಂದ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ ಎಂದು ಉಳ್ಳಾಲ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Please leave this field empty Subscribe to our newsletter!