ಕಾರವಾರ : ಮೇ 13 ರಂದು ಪವರ್ ಕಟ್

 ಕಾರವಾರ : ಮೇ 13 ರಂದು ಪವರ್ ಕಟ್
Share this post

ಕಾರವಾರ ಮೇ.12, 2022: ಕಾರವಾರ ಉಪವಿಭಾಗದಲ್ಲಿ ತುರ್ತು ಲೈನ್ ನಿರ್ವಹಣೆ ಕೆಲಸ ಕೈಕೊಂಡಿರುವುದರಿಂದ ಮೇ 13 ಶುಕ್ರವಾರದಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಹಬ್ಬುವಾಡ, ಹೈ ಚರ್ಚ ರೋಡ್, ದೋಬಿಘಾಟ್ ರೋಡ್, ಮುರುಳಿಧರಮಠ ರೋಡ್, ಓಲ್ಡ್ ಕೆ.ಎಚ್.ಬಿ, ಗುನಗಿವಾಡ, ಆಶ್ರಮ ರೋಡ, ಪ್ರದೇಶಗಳಲ್ಲಿ ತುರ್ತು ನಿರ್ವಹಣೆ ಕೆಲಸ ಕೈಕೊಂಡಿರುವುದರಿಂದ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಈ ಸಂದರ್ಭದಲ್ಲಿ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!