ವೆಬ್‌ಸೈಟ್‌ನಲ್ಲಿ ಹವಾಮಾನ ವೈಪರಿತ್ಯ ಮಾಹಿತಿ ಲಭ್ಯ

 ವೆಬ್‌ಸೈಟ್‌ನಲ್ಲಿ ಹವಾಮಾನ ವೈಪರಿತ್ಯ ಮಾಹಿತಿ ಲಭ್ಯ
Share this post

ಉಡುಪಿ, ಏ 27, 2022: ಮಾನ್ಸೂನ್ ಪೂರ್ವ ಮಳೆಯು ಈಗಾಗಲೇ ಪ್ರಾರಂಭವಾಗಿದ್ದು, ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಗಳಲ್ಲಿ ಈ ಅವಧಿಯಲ್ಲಿ ಚಂಡಮಾರುತಗಳು ಬೀಸುವ ಸಾಧ್ಯತೆ ಇದೆ.

ಸಂದರ್ಭದಲ್ಲಿ ಅತಿಯಾದ ಮಳೆ ಹಾಗೂ ಜೋರಾದ ಗಾಳಿ ಭೂಮಿಯ ಕಡೆಗೆ ಬೀಸುವ ಸಾಧ್ಯತೆಗಳಿವೆ. ಈ ಬಗ್ಗೆ ಪ್ರತಿದಿನದ ಮುನ್ಸೂಚನೆಗಳನ್ನು ವೆಬ್‌ಸೈಟ್ https://mausam.imd.gov.in/bengaluru/ ನಲ್ಲಿ ಮಾಹಿತಿ ಪಡೆಯಬಹುದಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!