ಕಾರವಾರ: ಏ 20 ರಂದು ವಿದ್ಯುತ್ ವ್ಯತ್ಯಯ

 ಕಾರವಾರ: ಏ 20 ರಂದು ವಿದ್ಯುತ್ ವ್ಯತ್ಯಯ
Share this post

ಕಾರವಾರ ಏ.19, 2022: ಕಾರವಾರ ಉಪವಿಭಾಗದಲ್ಲಿ ತುರ್ತು ಲೈನ್ ನಿರ್ವಹಣೆ ಕೆಲಸ ಕೈಗೊಂಡಿರುವುದರಿಂದ ಏ. 20 ಬುಧವಾರ ದಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಕೋಡಿಬಾಗ, ತಾಮ್ಸೆವಾಡ, ಅಳ್ವೆವಾಡ, ತಾರಿವಾಡ, ಕಾಜುಬಾಗ, ಖುರ್ಸಾವಾಡ, ವಿಜಯನಗರ, ಮಾರಿಯಾನಗರ, ನಂದನಗದ್ದಾ, ಟೋಲನಾಕಾ, ಶಿವಾಜಿವಾಡ, ನದಿವಾಡ, ಹಬ್ಬುವಾಡ, ಹೈ ಚರ್ಚ ರೋಡ್, ದೋಭಿಘಾಟ ರೋಡ್, ಮುರಳೀಧರಮಠ ರೋಡ್, ಒಲ್ಡ್ ಕೆ.ಹೆಚ್.ಬಿ, ಗುನಗಿವಾಡ, ಆಶ್ರಯ ರೋಡ್, ಸದಾಶಿವಗಡ, ಅಮದಳ್ಳಿ, ಚೆಂಡಿಯಾ, ಮುದಗಾ ಪ್ರದೇಶಗಳಲ್ಲಿ ತುರ್ತು ನಿರ್ವಹಣೆ ಕೆಲಸ ಕೈಗೊಂಡಿರುವುದರಿಂದ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಈ ಸಂದರ್ಭದಲ್ಲಿ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!