ಕಾರವಾರ: ಏ 13 ರಂದು ವಿದ್ಯುತ್ ವ್ಯತ್ಯಯ

 ಕಾರವಾರ: ಏ 13 ರಂದು ವಿದ್ಯುತ್ ವ್ಯತ್ಯಯ
Share this post

ಕಾರವಾರ ಏ.12, 2022: ಕಾರವಾರ ಉಪಕೇಂದ್ರದಲ್ಲಿ ತುರ್ತು ಲೈನ್ ನಿರ್ವಹಣೆ ಕೆಲಸ ಕೈಕೊಂಡಿರುವುದರಿಂದ ಏ. 13 ಬುಧವಾರ ದಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಹಬ್ಬುವಾಡ, ಹೈ ಚರ್ಚ ರೋಡ, ದೋಭಿಘಾಟ್ ರೋಡ, ಮುರಳಿಧರ ಮಠ ರೋಡ, ಓಲ್ಡ್ ಕೆ.ಹೆಚ್.ಬಿ, ಗುನಗಿವಾಡ, ಆಶ್ರಮ ರೋಡ, ಕೆ.ಹೆಚ್.ಬಿ, ಶೇಜವಾಡ, ಬಾಂಡಿಶಿಟ್ಟಾ, ಸೋನರವಾಡ, ಕಳಸವಾಡ, ದೇವತಿಶಿಟ್ಟಾ, ವಾಗಲೇವಾಡ ತೇಲಂಗ ರೋಡ, ಗಿಂಡಿವಾಡ, ಸುಂಕೇರಿ, ಹಿರೆಶಿಟ್ಟಾ, ಚಂದ್ರಾದೇವಿವಾಡ, ದೇವಳಿವಾಡಾ, ಸಂಕ್ರಿವಾಡ, ಸದಾಶಿವಗಡ, ಹಣಕೋಣ, ಮಜಾಳಿ, ಮುಡಗೇರಿ, ಅಸ್ನೋಟಿ, ಹಳಗಾ, ಶಿರವಾಡ, ಕಡವಾಡ, ನಾಡಗೇರಿ, ಬಂಗಾರಪ್ಪಾ ನಗರ ಮಾರ್ಗಗಳ ಪ್ರದೇಶಗಳಲ್ಲಿ ತುರ್ತು ನಿರ್ವಹಣೆ ಕೆಲಸ ಕೈಕೊಂಡಿರುವುದರಿಂದ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಈ ಸಂದರ್ಭದಲ್ಲಿ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!