ಕಾರವಾರ: ಜ. 19 ರಂದು ವಿದ್ಯುತ್ ವ್ಯತ್ಯಯ

 ಕಾರವಾರ: ಜ. 19 ರಂದು ವಿದ್ಯುತ್ ವ್ಯತ್ಯಯ
Share this post

ಕಾರವಾರ ಜ. 17, 2022: ಕದ್ರಾ ಹಾಗೂ ಕೊಡಸಳ್ಳಿ ವಿದ್ಯುದಾಗರದಲ್ಲಿ ಜ. 19 ಬುಧವಾರ ದಂದು ಬ್ಲಾಕ್ ಸ್ಟಾರ್ಟ ರೆಸ್ಟೊರೇಶನ್ ಮೊಕ್ ಡ್ರಿಲ್ ಇಟ್ಟುಕೊಂಡಿರುವದರಿಂದ ಕಾರವಾರ ತಾಲೂಕಿನಾದ್ಯಂತ ಬೆಳಗ್ಗೆ 9ರಿಂದ ಮಧ್ಯಾಹ್ನ 2ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.

ಗ್ರಾಹಕರು ಈ ಸಂದರ್ಭದಲ್ಲಿ ಸಹಕರಿಸಬೇಕೆಂದು ಕೆ ಪಿ ಟಿ ಸಿ ಎಲ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!