ಶ್ರೀಕೃಷ್ಣ ಪ್ರಸಾದ ವಿತರಣೆಗಾಗಿ ‘ಒಲಿಪೆ’

 ಶ್ರೀಕೃಷ್ಣ ಪ್ರಸಾದ ವಿತರಣೆಗಾಗಿ ‘ಒಲಿಪೆ’
Share this post

ಉಡುಪಿ, ಜ 14, 2022 : ಶ್ರೀಕೃಷ್ಣಮಠದಲ್ಲಿ, ಶ್ರೀಕೃಷ್ಣ ಪ್ರತಿಷ್ಠೆಯ ದಿನದಂದು ನಡೆಯುವ ಸುವರ್ಣೋತ್ಸವದ ಪ್ರಯುಕ್ತ ಬರುವ ಭಕ್ತಾದಿಗಳಿಗೆ ಶ್ರೀಕೃಷ್ಣ ಪ್ರಸಾದ ವಿತರಣೆಗಾಗಿ ‘ಒಲಿಪೆ’ (ಪಾಕದ್ರವ್ಯಗಳನ್ನು) ಯನ್ನು ಅಷ್ಟಮಠಗಳಿಗೆ ನೀಡಲಾಯಿತು.

Subscribe to our newsletter!

Other related posts

Leave a Reply

Your email address will not be published.

error: Content is protected !!