ಜ. 14 ರಂದು ವಿದ್ಯುತ್ ವ್ಯತ್ಯಯ

 ಜ. 14 ರಂದು ವಿದ್ಯುತ್ ವ್ಯತ್ಯಯ
Share this post

ಮಂಗಳೂರು, ಜ.133, 2022: ನಗರದ 110/33/11 ಕೆ.ವಿ. ಕುಲಶೇಖರ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ದತ್ತನಗರ ಮತ್ತು ಇಂಡಸ್ಟ್ರಿಯಲ್ ಫೀಡರ್‍ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ನಡೆಯಲಿದೆ.

ಆದ ಕಾರಣ ಜ.14ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜಯಶ್ರೀ ಗೇಟ್, ಬಿಕರ್ನಕಟ್ಟೆ, ಕಲಾಯಿ, ಕಂಡೆಟ್ಟು, ನಾಯ್ಗರ ಲೇನ್, ರಮಾಶಕ್ತಿ, ಕಾನಡ್ಕ, ಕಾರ್ಮಿಕ ಕಾಲೋನಿ, ದತ್ತನಗರ, ಮೇಕೆದಗುಡ್ಡೆ, ಕೊಡಂಗೆ, ಶ್ರೀನಿವಾಸ ಮಲ್ಯ ಲೇಔಟ್, ಈಡನ್ ಎನ್ಕ್ಲೇವ್, ಗುಂಡಳಿಕೆ, ಮಲ್ಲಿ ಕಂಪೌಂಡ್, ಪದವು, ಶರಬತ್ತು ಕಟ್ಟೆ, ಎಸ್ಟೇಟ್ ಆಫೀಸ್, ಇಂಡಸ್ಟ್ರಿಯಲ್ ಏರಿಯಾ, ಯೆಯ್ಯಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲಗಡೆಯಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.                                        

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!