ಮರಳು ಪಡೆಯಲು ಗುತ್ತಿಗೆದಾರರ ವಿವರ

 ಮರಳು ಪಡೆಯಲು ಗುತ್ತಿಗೆದಾರರ ವಿವರ
Share this post

ಮಂಗಳೂರು ನ.17, 2021: ಜಿಲ್ಲೆಯ ಓoಟಿ-ಅಖZ ಪ್ರದೇಶದಲ್ಲಿ 17 ಮರಳು ಬ್ಲಾಕ್‍ಗಳಿಗೆ ಗುತ್ತಿಗೆ ಮಂಜೂರಾಗಿದ್ದು, ಈ ಮರಳು ಬ್ಲಾಕ್‍ಗಳ ಸ್ಟಾಕ್‍ಯಾರ್ಡ್‍ನಿಂದ ಮರಳನ್ನು ಜಿಲ್ಲೆಯಲ್ಲಿನ ಸರಕಾರಿ ಹಾಗೂ ಸಾರ್ವಜನಿಕ ಕಾಮಗಾರಿಗಳಿಗೆ ಪೂರೈಸಿಕೊಳ್ಳಬಹುದಾಗಿದೆ.

ಮರಳು ಬ್ಲಾಕ್ ಗುತ್ತಿಗೆ ಪ್ರದೇಶಗಳ ವಿವರ ಹಾಗೂ ಗುತ್ತಿಗೆದಾರರ ದೂರವಾಣಿ ವಿವರಗಳು ಇಂತಿದೆ.

ಕ್ರ. ಸಂ. ಗುತ್ತಿಗೆದಾರರ ಹೆಸರು/ ಮೊಬೈಲ್ ಸಂಖ್ಯೆ ತಾಲ್ಲೂಕು ಗ್ರಾಮ ಸ. ನಂ. ನದಿ ಹೆಸರು ಮರಳಿನ ಮೌಲ್ಯ ಪ್ರತಿ ಮೆ.ಟನ್ (ರೂ.ಗಳಲ್ಲಿ)

1 ಚಂದ್ರಹಾಸ್
9964277142 ಬಂಟ್ವಾಳ ಬಡಗಬೆಳ್ಳೂರು 45/1 ಫಲ್ಗುಣಿ 1000
2 ಚರಣ್‍ಕುಮಾರ್
9343564043 ಬಂಟ್ವಾಳ ಕಡೇಶಿವಾಲಯ 1 ನೇತ್ರಾವತಿ 1200
3 ಜಾಯ್ ಕೆ ಎ
9611994991 ಬೆಳ್ತಂಗಡಿ ಪೆಟ್ರಮೆ 126 ನೇತ್ರಾವತಿ 1100
4 ಆದಂ ಬಿ
8970580311 ಬೆಳ್ತಂಗಡಿ ತೆಕ್ಕಾರು ಬ್ಲಾಕ್-1 59 ನೇತ್ರಾವತಿ 1100
5 ಕೃಷ್ಣ ನಾಯ್ಕ್
9448190741 ಬೆಳ್ತಂಗಡಿ ತೆಕ್ಕಾರು ಬ್ಲಾಕ್-2 59 ನೇತ್ರಾವತಿ 1100
6 ತನಿಯಪ್ಪ
9731156744 ಬೆಳ್ತಂಗಡಿ ಬಾರ್ಯ ಬ್ಲಾಕ್-1 72 ನೇತ್ರಾವತಿ 1100
7 ಇಬ್ರಾಹಿಂ ಪಿ
9448328137 ಬೆಳ್ತಂಗಡಿ ಬಾರ್ಯ ಬ್ಲಾಕ್-2 72 ನೇತ್ರಾವತಿ 1150
8 ಕೃಷ್ಣಮೂರ್ತಿ ಇ
9972023336 ಪುತ್ತೂರು ಅಲಂಕಾರು ಬ್ಲಾಕ್-2 1 ಕುಮಾರಧಾರ 1200
9 ಚಿನ್ನಪ್ಪ ಕೆ
9900677989
9632843320 ಪುತ್ತೂರು ಸವಣೂರು ಬ್ಲಾಕ್-2 150 ಕುಮಾರಧಾರ 1200
10 ಮೋನಪ್ಪ ಗೌಡ
8722203287 ಪುತ್ತೂರು ಪೆರಾಬೆ ಬ್ಲಾಕ್-1 1 ಕುಮಾರಧಾರ 1350
11 ಎಲಿಯಾಸ್.ಪಿ.ಪಿ
9448549630 ಪುತ್ತೂರು ಪೆರಾಬೆ ಬ್ಲಾಕ್-2 1 ಕುಮಾರಧಾರ 1100
12 ಸುಬ್ರಮಣ್ಯ ಕೆ
9880396816 ಸುಳ್ಯ ಕೇನ್ಯಾ ಬ್ಲಾಕ್-1 112 ಕುಮಾರಧಾರ 1100
13 ರಾಮಕೃಷ್ಣ ನಾಯ್ಕ್
9738928111 ಪುತ್ತೂರು ಕೊೈಲ ಬ್ಲಾಕ್-2 231 ಕುಮಾರಧಾರ 1100
14 ಪ್ರವೀಣ್ ಆಳ್ವ
9880980933 ಮಂಗಳೂರು ಕುಳವೂರು 48 ಫಲ್ಗುಣಿ 1100
15 ಬಿ ಅಬ್ದುಲ್ ಲತೀಫ್
9901189644 ಕಡಬ ಕೊೈಲ 231 ಕುಮಾರಧಾರ 1100
16 ಎಸ್ ಆನಂದ
9480345485 ಪುತ್ತೂರು 34-ನೆಕ್ಕಿಲಾಡಿ 108 ಕುಮಾರಧಾರ 1200
17 ಎಸ್ ಆನಂದ
9480345485 ಕಡಬ ಅಲಂಕಾರು 1 ಕುಮಾರಧಾರ 1100
 
ಸಾರ್ವಜನಿಕರು ಮರಳನ್ನು ಈ ಪ್ರದೇಶಗಳಿಂದ ಪಡೆಯಬಹುದಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!