ಅಬಕಾರಿ ಅಕ್ರಮ ತಿಳಿಸಲು ಸಂಚಾರಿ ದಳ ನಿಯೋಜನೆ

 ಅಬಕಾರಿ ಅಕ್ರಮ ತಿಳಿಸಲು ಸಂಚಾರಿ ದಳ ನಿಯೋಜನೆ
Share this post

ಮಂಗಳೂರು ನ.17, 2021: ಕರ್ನಾಟಕ ವಿಧಾನ ಪರಿಷತ್ತು – ಸ್ಥಳೀಯ ಪ್ರಾಧಿಕಾರ ಕ್ಷೇತ್ರಗಳಿಂದ ಆಯ್ಕೆಯಾಗುವ ಸದಸ್ಯರುಗಳ ದ್ವೈವಾರ್ಷಿಕ ಚುನಾವಣೆಯ ನೀತಿ ಸಂಹಿತೆ ಜಾರಿಗೊಂಡಿರುವ ಅವಧಿಯಲ್ಲಿ ನಡೆಯಬಹುದಾದ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸಂಚಾರಿ ದಳಗಳನ್ನು ನಿಯೋಜಿಸಲಾಗಿದೆ.

ಈ ಸಂಚಾರಿ ದಳಗಳ ಮುಖ್ಯಸ್ಥರುಗಳ ದೂ.ಸಂ: ಇಂತಿವೆ:

  • ಜಿಲ್ಲಾ ಮಟ್ಟದಲ್ಲಿ ಅಬಕಾರಿ ಆಯುಕ್ತರು, ಮೊ.ಸಂ: 9449597103
  • ಅಬಕಾರಿ ಉಪ ಅಧೀಕ್ಷಕಿ(ಪ್ರ) ಗೀತಾ ಪಿ., ಮೊ.ಸಂ: 8762118651
  • ಉಪ ವಿಭಾಗ ಮಟ್ಟದ ಮಂಗಳೂರು ಉಪವಿಭಾಗ-1ರ ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್ ಮೊ.ಸಂ:9449597109
  • ಮಂಗಳೂರು ಉಪವಿಭಾಗ-2ರ ಅಬಕಾರಿ ಉಪ ಅಧೀಕ್ಷಕ ಅಮರನಾಥ ಎಸ್.ಎಸ್. ಭಂಡಾರಿ ಮೊ.ಸಂ: 9449597781
  • ಬಂಟ್ವಾಳ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ಶೋಭಾ ಕೆ. ಮೊ.ಸಂ: 9449597107
  • ಪುತ್ತೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ(ಪ್ರ) ಶಿವಪ್ರಸಾದ್ ಮೊ.ಸಂ:9449597111

ಅಬಕಾರಿ ಅಕ್ರಮಗಳ ಬಗ್ಗೆ ಸಾರ್ವಜನಿಕರು ಸಂಚಾರಿ ತಂಡಗಳ ಮುಖ್ಯಸ್ಥರುಗಳಿಗೆ ನೀಡಬಹುದು ಎಂದು ಅಬಕಾರಿ ಇಲಾಖೆಯ ಪ್ರಕಟಣೆ ತಿಳಿಸಿದೆ.  

Subscribe to our newsletter!

Other related posts

error: Content is protected !!