ಕಾರವಾರ: ಮತದಾರರ ಪಟ್ಟಿ ಪ್ರಕಟ

 ಕಾರವಾರ: ಮತದಾರರ ಪಟ್ಟಿ ಪ್ರಕಟ
Share this post

ಕಾರವಾರ, ನ 10, 2021: ಕಾರವಾರ ವಿಧಾನಸಭಾ ಕ್ಷೇತ್ರದ ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ-2022 ಕ್ಕೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ನವೆಂಬರ್ 1 ರಂದು ನಡೆಸಿದ ಅರ್ಹತಾ ಪರಿಷ್ಕರಣೆಯ ಕರಡು ಮತದಾರರ ಪಟ್ಟಿಯ ಪ್ರಕಾರ ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆ ಸಂಖ್ಯೆ 67 ರಿಂದ 118 ರ ವರೆಗಿನ 52 ಮತಗಟ್ಟೆಗಳ ಭಾಗವಾರು ಮತದಾರರ ಪಟ್ಟಿಯನ್ನು ಕಾರವಾರ ನಗರಸಭೆಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಪೌರಾಯುಕ್ತ ಆರ್. ಪಿ. ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!