ಕಾರವಾರ: ಅ.27 ರಂದು ವಿದ್ಯುತ್ ವ್ಯತ್ಯಯ

 ಕಾರವಾರ: ಅ.27 ರಂದು ವಿದ್ಯುತ್ ವ್ಯತ್ಯಯ
Share this post

ಕಾರವಾರ, ಅ 26, 2021: ವಿದ್ಯುತ್ ಕಾಮಗಾರಿ ನಿಮಿತ್ತ ನಗರದ ತೆಲಂಗ ರೋಡ್, ನಂದನಗದ್ದಾ, ಸುಂಕೇರಿ, ಶಿರವಾಡ, ಇಂಡಸ್ಟ್ರೀಯಲ್ ಫೀಡರ್ ಗಳಿಗೆ ಅ.27 ಬುಧವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯ ಸಂದರ್ಭದಲ್ಲಿ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!